Pravasi Prapancha: ವಿಶ್ವವಾಣಿಯ ವಿನೂತನ ಪತ್ರಿಕೆಯಾದ ʼಪ್ರವಾಸಿ ಪ್ರಪಂಚʼವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿರುವ ಅವರು, ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ…